ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಸಚಿವರ ಸಮಿತಿಯ ಕಾರ್ಯಗಳನ್ನು ನಿರ್ದಿಷ್ಟಪಡಿಸುವ (ನಿಖರಗೊಳಿಸುವ) ಹೊಸ ನಿಯಮಗಳನ್ನು ಶುಕ್ರವಾರ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.<br /><br /><br /><br />The Union Home Affairs Ministry on Friday announced new rules that will clarify the functions of the Lieutenant Governor and Ministerial Committee in Union Territory of Jammu and Kashmir.